ಉತ್ತರ ಯುರೋಪ್ ಸಂಯುಕ್ತ ರಾಷ್ಟ್ರಗಳ ಭೂವಿಂಗಡನೆ ಪ್ರಕಾರ ಯುರೋಪ್ ಖಂಡದ ಉತ್ತರ ಭಾಗದ ಈ ಕೆಳಗಿನ ಪ್ರದೇಶಗಳನ್ನು ಒಳಗೊಂಡಿದೆ. ಫಿನ್‍ಲ್ಯಾಂಡ್ (ಮತ್ತು ಆಲ್ಯಾಂಡ್) ಯುನೈಟೆಡ್ ಕಿಂಗ್‍ಡಮ್ (ಮತ್ತು ಚಾನೆಲ್ ದ್ವೀಪಗಳು, ಐಲ್ ಆಫ್ ಮಾನ್) ಡೆನ್ಮಾರ್ಕ್ (ಮತ್ತು ಫರೊ ದ್ವೀಪಗಳು) ಎಸ್ಟೋನಿಯ ಐಸ್‍ಲ್ಯಾಂಡ್ ಐರ್ಲ್ಯಾಂಡ್ ಲಾಟ್ವಿಯ ಲಿಥುವೇನಿಯ ನಾರ್ವೆ (ಮತ್ತು ಸ್ವಾಲ್ಬಾರ್ಡ್, ಜಾನ್ ಮಾಯೆನ್) ಸ್ವೀಡನ್